Kanive Bilachi Village In Davangere Lacks Basic Infrastructure | Public TV

2022-05-13 23

Kanive Bilachi Village In Davangere Lacks Basic Infrastructure | Public TV

#PublicTV #Davangere

ಅದೊಂದು ಗ್ರಾಮ.. ಕಳೆದ 30 ವರ್ಷಗಳಿಂದ ಮೂಲಭೂತ ಸೌಕರ್ಯಗಳೇ ಇಲ್ಲ.. ವೋಟ್‌ಗಾಗಿ ಬರುವ ಜನಪ್ರತಿನಿಧಿಗಳು ಚುನಾವಣೆ ಬಳಿಕ ತಲೆನೂ ಹಾಕಲ್ಲ.. ಹಕ್ಕುಪತ್ರಗಳಿಲ್ಲದೇ ಜೀವನ ಸಾಗಿಸುತ್ತಿರುವ ಇಲ್ಲಿನ ಜನರು ಅರಣ್ಯವಾಸಿಗಳಂತೆ ಇದ್ದಾರೆ.